ಕೋಲಾರ ಜಿಲ್ಲೆಯಲ್ಲಿ ಕನಿಷ್ಠ 3-4 ಕ್ಷೇತ್ರ ಗೆಲ್ಲಲು ಬಿಜೆಪಿ ಸರ್ಕಸ್ | Kolar | BJP

2022-05-29 0

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿಯಿರುವಾಗ್ಲೇ ಕೋಲಾರದಲ್ಲಿ ಕಮಲ ಅರಳಿಸಲು ಬಿಜೆಪಿ ಸರ್ಕಸ್ ಮಾಡ್ತಿದೆ. ಇಬ್ಬರು ಮಾಜಿ ಶಾಸಕರನ್ನು ಪಕ್ಷಕ್ಕೆ ಸೆಳೆದಿರುವ ಬಿಜೆಪಿ ಮತಬೇಟೆಗಾಗಿ ಕಾರ್ಯತಂತ್ರ ಶುರು ಮಾಡಿದೆ. ಹಾಗಾದ್ರೆ ಬಿಜೆಪಿ ಪಾಲಿಟ್ರಿಕ್ಸ್ ಏನು.. ಬನ್ನಿ ನೋಡೋಣ

#PublicTV #Kolar #BJP